ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ

R
Raitha Okkuta
Feb 20, 2026 1 min read
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಕ್ಷೇತ್ರದ ವಿವಿಧ ಭಾಗಗಳ ಮುಖಂಡರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.

Gallery

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ - Image 1
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ - Image 2
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ - Image 3
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿಗಳ ಉದ್ಘಾಟನೆ ಸಲುವಾಗಿ ಪೂರ್ವಭಾವಿ ಸಭೆ - Image 4
Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.