ನರಸಿಂಹರಾಜಪುರ ತಾಲೂಕು ಗುಬ್ಬೂರು ಗ್ರಾಮಕ್ಕೆ ಭೇಟಿ - ಕುಂದುಕೊರತೆಗಳ ಹಾಗು ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

R
Raitha Okkuta
• Feb 20, 2026 • 1 min read
ನರಸಿಂಹರಾಜಪುರ ತಾಲೂಕು ಗುಬ್ಬೂರು ಗ್ರಾಮಕ್ಕೆ ಭೇಟಿ - ಕುಂದುಕೊರತೆಗಳ ಹಾಗು ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

ನರಸಿಂಹರಾಜಪುರ ತಾಲೂಕು ಗುಬ್ಬೂರು ಗ್ರಾಮದ ಗ್ರಾಮಸ್ಥರ ಆಹ್ವಾನದ ಮೇರೆಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಕುಂದುಕೊರತೆಗಳ ಹಾಗು ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.