ಕಾಡಾನೆ ದಾಳಿಯಿಂದ ಹತ್ಯೆಗೀಡಾದ ಉಮೇಶ್ ಕೆರೆಗದ್ದೆ ಇವರ ಮನೆಗೆ ಭೇಟಿ

R
Raitha Okkuta
Feb 20, 2026 1 min read
ಕಾಡಾನೆ ದಾಳಿಯಿಂದ ಹತ್ಯೆಗೀಡಾದ ಉಮೇಶ್ ಕೆರೆಗದ್ದೆ ಇವರ ಮನೆಗೆ ಭೇಟಿ

ಕಾಡಾನೆ ದಾಳಿಯಿಂದ ಹತ್ಯೆಗೀಡಾದ ನರಸಿಂಹರಾಜಪುರ ತಾಲೂಕು ಸೀತೂರು ಗ್ರಾಮದ ಉಮೇಶ್ ಕೆರೆಗದ್ದೆ ಇವರ ಮನೆಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಭೇಟಿ ನೀಡಿ ಅವರ ಧರ್ಮಪತ್ನಿ ಪ್ರೇಮ ಉಮೇಶ್ ಹಾಗು ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ನಾಗೇಶ್ ಎಂ ಎನ್, ಇನ್ನಿತರ ಮುಖಂಡರು ಹಾಗೂ ಗ್ರಾಮಸ್ಥರು ಜೊತೆಗಿದ್ದರು.

Gallery

ಕಾಡಾನೆ ದಾಳಿಯಿಂದ ಹತ್ಯೆಗೀಡಾದ ಉಮೇಶ್ ಕೆರೆಗದ್ದೆ ಇವರ ಮನೆಗೆ ಭೇಟಿ - Image 1
Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.