ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ

R
Raitha Okkuta
• Feb 20, 2026 • 1 min read
ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದ ಕೆರೆಗದ್ದೆ ಗ್ರಾಮದಲ್ಲಿ ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ಅವರು, ಹರೀಶ್ ಶೆಟ್ಟಿ ಅವರು, ಕಿರಣ್ ಮಡಬಹಳ್ಳಿ ಅವರು ಹಾಗೂ ಗ್ರಾಮಸ್ಥರು ಜೊತೆಗಿದ್ದರು.

Gallery

ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ - Image 1
ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ - Image 2
ಕಾಡನೆ ದಾಳಿಗೆ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್ ರವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ - Image 3
Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.