ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ

R
Raitha Okkuta
Feb 20, 2026 1 min read
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ

ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಶ್ರೀ ವಿಶ್ವನಾಥ್ ಗದ್ದೆಮನೆ ಅವರ ನಿವಾಸದಲ್ಲಿ ಸಭೆ ನಡೆಸಲಾಯಿತು. 
ಈ ಸಭೆಯಲ್ಲಿ ಒಕ್ಕೂಟದ ರಚನೆ ಧ್ಯೇಯ ಮತ್ತು ರೂಪುರೇಷೆಗಳನ್ನು ಕುರಿತು ಚರ್ಚಿಸಲಾಯಿತು. 
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಉದ್ದೇಶಗಳನ್ನು ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ರವರು, ಇನ್ನಿತರ ಪ್ರಮುಖರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Gallery

ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 1
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 2
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 3
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 4
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 5
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 6
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 7
ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ "ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ" ರಚನೆಯ ಕುರಿತು ಸಭೆ - Image 8
Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.